Album: Aaha Entha Aa Kshana Bit
Singer: R.P. Patnaik, K. S. Chithra
Music: R.P. Patnaik
Lyrics: K. Kalyan
Label: Jhankar Music
Released: 2005-04-29
Duration: 02:23
Downloads: 961234
ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ ತನ್ನಂತಾನೇ ಎದೆಯಲಿ ಪ್ರೀತಿಯ
ನರ್ತನ ಇದು ಯಾವಾಗ ಹೇಗಾಯ್ತೋ, ಯಾಕೆ ಅಂತ ಗೊತ್ತೇ ಆಗಲಿಲ್ಲ ಈ
ಪ್ರೀತೀಲಿ ಏನಿಂಥ ಮಾಯ ಮಂತ್ರ, ಒಂದೂ ತಿಳಿಯಲಿಲ್ಲ ಆಹಾ ಎಂಥಾ
ಆ ಕ್ಷಣ, ನೆನೆದರೆ ತಲ್ಲಣ ತನ್ನಂತಾನೇ ಎದೆಯಲಿ ಪ್ರೀತಿಯ ನರ್ತನ
ಕಣ್ಗಳ ಮಾತಿಗೆ ತುಟಿಗಳು ಮೌನವು ಹೃದಯವು ಬೆರೆತರೆ ಉಳಿದವು ಗೌಣವು ನಿನ್ನೆಯವರೆಗೂ
ನಾ ಹೇಗೋ ಇದ್ದೆ ನಾ ಬೇರೆ ನೀ ಬೇರೆ ಅಂತಿದ್ದೆ ನೆಪ
ಮಾತ್ರಕೆ ಎರಡು ದೇಹ ಇದೆ ಅದರೊಳಗಿರೋ ಪ್ರಾಣವು ಒಂದೇ ಈ ಪ್ರಾಣಾನೇ
ನಿನಗಾಗಿ ಮೀಸಲಿಡುವೆ, ಬಾರೋ ನನ್ನ ಗೆಳೆಯ ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ
ಮುಡಿಪು ನನ್ನ ಹೃದಯ ಆಹಾ ಎಂಥಾ ಆ ಕ್ಷಣ ನೆನೆದರೆ
ತಲ್ಲಣ ತನ್ನಂತಾನೇ ಎದೆಯಲಿ ಪ್ರೀತಿಯ ನರ್ತನ