Album: Cake
Music: All Ok
Lyrics: All Ok
Label: ALL OK Records
Released: 2021-02-11
Duration: 03:55
Downloads: 168467
ಕನಸ ಬಿಟ್ಟು ಬಂದೆ ನಿನ್ನ ಕಾಣೋದಕ್ಕೆ ಮನಸ ಕೊಟ್ಟು ನಿಂತೆ ನಿನ್ನ
ಸೇರೋದಕ್ಕೆ ಜಗವೆಲ್ಲ ಮೂಕಾಗಿದೆ ನಿನ್ಧನಿ ಕೇಳದೆ ಬಳಲುತ್ತಾ ಮಂಕಾಗಿದೆ ಈ ಕೋಪ
ನಿನಗಲ್ಲವೇ ಕನಸ ಬಿಟ್ಟು ಬಂದೆ ನಿನ್ನ ಕಾಣೋದಕ್ಕೆ ಮನಸ ಕೊಟ್ಟು
ನಿಂತೆ ನಿನ್ನ ಸೇರೋದಕ್ಕೆ ಮೋಡದಿ ಕರಗೋ ಮಳೆ ಹನಿಗಳು ಭುವಿಯ
ಸೇರದೆ ಇರುವುದೇ? ಕಪ್ಪಿರುವೆ ಜಾತಿಯ ಮನವಿದು ನಿನ್ನಂಥ ಸಕ್ಕರೆಯ ತಿನ್ನದೇ ಬಿಡುವುದೇ?
ಪ್ರೀತಿಯ ಪರಿಕಲ್ಪನೆ ನಿನ್ನ ಕಣ್ಸನ್ನೆಗೆ ಕಾಯುತ್ತ ಕಲ್ಲಾದೆನೇ ಒಮ್ಮೆ ಅಪ್ಪಿ ತಪ್ಪಿಕೊಳ್ಳೇ
ಮೆಲ್ಲನೇ ಕನಸ ಬಿಟ್ಟು ಬಂದೆ ನಿನ್ನ ಕಾಣೋದಕ್ಕೆ ಮನಸ ಕೊಟ್ಟು
ನಿಂತೆ ನಿನ್ನ ಸೇರೋದಕ್ಕೆ