Album: CHANDA CHANDA
Music: P. Jayachandran, Vijaya Bhaskar
Lyrics: M N Vyasa Rao
Label: MRT Music
Released: 1982-04-11
Duration: 04:05
Downloads: 147264
ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ
ಅಂದ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ
ಗುಲಾಬಿ ತೋಟವೇ ಅಂದ ಹಿಮದ ಮಣಿಗೆ ಎಂದೆಂದೂ ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ಹಿಮದ ಮಣಿಗೆ ಎಂದೆಂದೂ ತಾವರೆ
ಧ್ಯಾನ ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ದುಂಬಿಗೆ ಸುಮದ ಮಕರಂದ
ಹೀರುವ ಧ್ಯಾನ ಗಿರಿಗೆ ಮುಗಿಲ ಕೂಗಿ ಚುಂಬಿಸೋ ಧ್ಯಾನ ಕೂಗಿ ಚುಂಬಿಸೋ
ಧ್ಯಾನ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ
ಗುಲಾಬಿ ತೋಟವೇ ಅಂದ ಬನಕೆ ಚಂದ ವಸಂತ ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು ನೀಡಿದ ಗಾನ ಬನಕೆ ಚಂದ ವಸಂತ ಕೋಗಿಲೆ
ಗಾನ ಕವಿಯ ಕಲೆಗೆ ಚೆಲುವು ನೀಡಿದ ಗಾನ ಭೂಮಿಗೆ ಸೂರ್ಯ ಚಂದ್ರರ
ಬೆಳಕಿನ ಗಾನ ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ ಬಾಚಿ ಅಪ್ಪುವ
ಧ್ಯಾನ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ
ಗುಲಾಬಿ ತೋಟವೇ ಅಂದ ಚಂದ ಚಂದ ಸಂಗಾತಿ ನೋಟವೇ ಚಂದ
ಅಂದ ಅಂದ ಗುಲಾಬಿ ತೋಟವೇ ಅಂದ ಸಂಗಾತಿ ನೋಟವೇ ಚಂದ ಗುಲಾಬಿ
ತೋಟವೇ ಅಂದ ಸಂಗಾತಿ ನೋಟವೇ ಚಂದ