Album: Hulli Hulli
Singer: Siddharth Basrur
Music: Arjun Janya
Lyrics: Chethan Kumar
Label: Zee Music Co.
Released: 2016-12-25
Duration: 03:36
Downloads: 2292042
ಮಾಡಿಕೊಳ್ರೋ ತಯ್ಯಾರಿ ಬರುತಿದೆ ಸವಾರಿ ಬಜಾರ್ ಅಲ್ಲೇ ದುಬಾರಿ ಆರಡಿ Tiger-u
ಈ Tiger-u ಗೆಲುವಿಗೆ ರೂವಾರಿ ಒಪ್ಪೋದಿಲ್ಲ ಪಿತ್ತೂರಿ ಕಣ್ಣಲಿದೆ ಕಿಚ್ಚು ರೀ
Solid Soldier-u ಹೇ Soldier-u Wrong-u Right-u Balance ಮಾಡೋದಕ್ಕೆ
ಇವನೇ Leader ಇಲ್ಲಿ Cold War-u ಮಾತೇ ಇಲ್ಲ Direct Start
War-u Gun ಹಿಡಿದು ಘರ್ಜಿಸಿದೆ (ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಹೆಬ್ಬುಲಿ ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಹೆಬ್ಬುಲಿ)
ಇವನು ಧೈರ್ಯಕೆ Teacher ಬರೆವ ದೇಶದ Future ಹೆಜ್ಜೆ ಇಡೋ ಕಡೆ
ಎಲ್ಲdanger ಗುರು ಎದೆ ಉಬ್ಬಿಸಿ ಏಟಿನ ಆಟ ಶುರು ದಂಡು ಭೇದಿಸ
ಬಲ್ಲ ದಾಳಿ ಚದುರಿಸ ಬಲ್ಲ ಇರೋದಕ್ಕೆ ಪಕ್ಕ Counter-u Doubt ಇಲ್ಲ
ಇವ್ರೇ Punter-u ದೂರ ನಿಲ್ಲು ಬಂದ್ರೂ Shooter-u ಕತ್ತಲ್ಲೇ ಘರ್ಜಿಸಿದೆ
(ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಹೆಬ್ಬುಲಿ ಹುಲಿ ಹುಲಿ ಹುಲಿ
ಹುಲಿ ಹೆಬ್ಬುಲಿ ಹೆಬ್ಬುಲಿ) ಮಾತು ಎಂದಿಗೂ ನೇರ ಜಗವೇ ಮೆಚ್ಚುವ
ವೀರ ರಕ್ತದ ಕಣ ಕಣ ತ್ಯಾಗವ ನುಡಿದಿದೆ ಎದೆ ಬಡಿತವು ಬಲಿದಾನಕೆ
Ready ಇದೆ ಶಿಸ್ತು ಕರಗದ ತನು ಮನ ಛಲವು ಅನುದಿನ ಪ್ರತಿ
ಕ್ಷಣ ಕಷ್ಟ ಬಂದಾಗೆಲ್ಲ ಇವ ಪ್ರತಿಸಲಿ ನಾಡು ನುಡಿ ಕಾಯುತಿರೋ ವೀರಗಲಿ
ಇವ ನೊಳಗಿದೆ ಒಂದು ಹೆಬ್ಬುಲಿ ಅಬ್ಬರಿಸಿ ಬೊಬ್ಬಿರಿದ (ಹುಲಿ ಹುಲಿ
ಹುಲಿ ಹುಲಿ ಹೆಬ್ಬುಲಿ ಹೆಬ್ಬುಲಿ ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ
ಹೆಬ್ಬುಲಿ ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಹೆಬ್ಬುಲಿ ಹುಲಿ ಹುಲಿ
ಹುಲಿ ಹುಲಿ ಹೆಬ್ಬುಲಿ ಹೆಬ್ಬುಲಿ ಹುಲಿ ಹುಲಿ ಹೆಬ್ಬುಲಿ, ಹೆಬ್ಬುಲಿ, ಹೆಬ್ಬುಲಿ,
ಹೆಬ್ಬುಲಿ)