Album: Malenadu
Music: Arfaz Ullal, Rohith Poojary
Lyrics: Harshit Someshwara
Label: Ismu Music
Released: 2022-07-21
Duration: 02:28
Downloads: 23852
ಕೋಲಾರದ ಚಿನ್ನವಳು ನನ್ನ ಮನ ಗೆದ್ದವಳು ಅಪ್ಸರೆಯ ರೂಪದವಳು ಕೋಲಾರದ
ಚಿನ್ನವಳು ನನ್ನ ಮನ ಗೆದ್ದವಳು ಅಪ್ಸರೆಯ ರೂಪದವ್ಳು ನವಿಲಿನ ನೋಟದವಳು ಅಂದದ
ಗಿಳಿ ಇವಳು ನನ್ನೂರ ಸುಂದರಿ ಇವಳು ಧಾರೆ ಸೀರೆ ಉಟ್ಟವಳು ಕನ್ನಡದವಳು
ನನ್ನ ಮದುಮಗಳು ಕನ್ನಡದವನ ನನ್ನ ಮದುಮಗಳು ಕರುನಾಡ ಮುತ್ತಿವನು ನನ್ನ
ಬಾಳ ಸೊತ್ತಿವನು ನನ್ನನೇ ನೋಡುವನು ಕಣ್ಸನ್ನೆ ಮಾಡುವನು ಬಾಸಿಂಗ ಕಟ್ಟಿಹನು ಹಸೆಮಣೆ
ಏರಿಹನು ನನ್ನನ್ನೇ ಕಾದಿಹನು ಕನ್ನಡದವನು ನನ್ನ ಮದುಮಗನು ಕನ್ನಡದವನು ನನ್ನ ಮದುಮಗನು