DJJohal.Com

Muchchu Mare Illade by Raju Ananthaswamy
download Raju Ananthaswamy  Muchchu Mare Illade mp3 Single Tracks song

Album: Muchchu Mare Illade

Singer: Raju Ananthaswamy

Music: Mysore Ananthaswamy

Lyrics: Rashtra Kavi Ku. Vem. Pu.

Label: Aananda Audio Video

Released: 2018-10-04

Duration: 05:30

Downloads: 75895

Get This Song Get This Song
song Download in 320 kbps
Share On

Muchchu Mare Illade Song Lyrics

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ ಪಾಪವಿದೆ
ಪುಣ್ಯವಿದೆ, ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು
ಮರೆ ಇಲ್ಲದೆಯೇ ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ
ಪಾಪವಾಗಿ ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ ||
ಮುಚ್ಚು ಮರೆ ಇಲ್ಲದೆಯೇ ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ
ಓ ಅನಂತ ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ
ಆನಂದಕೆ || ಮುಚ್ಚು ಮರೆ ಇಲ್ಲದೆಯೇ

Related Songs

» Heege Ondu Raathri (Premalatha Divakar) » Ninnidale (Sonu Nigam) » Dwapara (Jaskaran Singh, Arjun Janya) » Marali Manasaagide (Sanjith Hegde, C.R. Bobby) » Jai Kannada (Nandini Rao Gujar) » Usire Usire (Rajesh Krishnan) » O Nalla Neenalla Karimani Malika Neenalla (Parthima Rao) » Ele Kenchi Thaare (Mysore Ananthaswamy) » Ede Thumbi Haadidenu » Kaanada Kadalige (Shyam, Narayanaswamy)