Album: Neene Rajakumara
Singer: Balu Prakash, Madesh
Music: Balu Prakash, Madesh
Lyrics: Dr. Annapoorna N.S. Nanjanagud
Label: Ashwini Recording Company
Released: 2021-11-08
Duration: 04:34
Downloads: 89725
ನಿನಗೆ ನೀನೇ ಸರಿ, ವೀರ, ಮುದ್ದು ರಾಜಕುಮಾರ ಮನಸಾಗಿದೆ ಬಲು ಭಾರ,
ಮತ್ತೆ ಹುಟ್ಟಿ ಬಾರ ಕರುನಾಡ ಹೆಮ್ಮೆಯ ಕುವರ ನೀನೇ ರಾಜಕುಮಾರ, ನೀನೇ
ರಾಜಕುಮಾರ ನೀನೇ ರಾಜಕುಮಾರ, ನೀನೇ ರಾಜಕುಮಾರ ನಿಂತು ಹೋಗಿದೆ ಕರುನಾಡ
ಹೃದಯ ಕೇಳಿ ಪುನೀತನಿಲ್ಲದ ವಿಷಯ ನಿಂತು ಹೋಗಿದೆ ಕರುನಾಡ ಹೃದಯ ಕೇಳಿ
ಪುನೀತನಿಲ್ಲದ ವಿಷಯ ಅರಗಿಸಿಕೊಳ್ಳುವುದೆಂತು ದುರ್ವಿಧಿಯ ಸ್ವರ ಹೇಳು, ಇದು ಸರಿಯೇ, ರಾಜಕುಮಾರ?
ಹೇಳು, ಇದು ಸರಿಯೇ, ರಾಜಕುಮಾರ? ಇದ್ದದ್ದು ಈಗ ಹೋದದ್ದು ಈಗ
ಇದ್ದೇ ಇರುವೆ, ಇಲ್ಲೇ ಇರುವೆ ಕಾಣದೆ ಮಾಯವಾಗಿದೆ ಹೇಗೆ? ಹೇಳು, ಇದು
ಸರಿಯೇ, ರಾಜಕುಮಾರ? ಹೇಳು, ಇದು ಸರಿಯೇ, ರಾಜಕುಮಾರ? ಉಳಿದಿಲ್ಲ ಕರುನಾಡ
ಕಸ್ತೂರಿ ಕಣ್ಣು ಮುಚ್ಚಿ ಮಲಗಿರುವ ಪರಿ ಉಳಿದಿಲ್ಲ ಕರುನಾಡ ಕಸ್ತೂರಿ ಕಣ್ಣು
ಮುಚ್ಚಿ ಮಲಗಿರುವ ಪರಿ ಮಣ್ಣಾಯಿತಲ್ಲೋ ಅರಮನೆಯ ಸಿರಿ ಹೇಳು, ಇದು
ಸರಿಯೇ, ರಾಜಕುಮಾರ? ಹೇಳು, ಇದು ಸರಿಯೇ, ರಾಜಕುಮಾರ?