Album: Olu Bari Olu
Singer: Udit Narayan
Music: Gurukiran
Lyrics: Upendra
Label: Mars Inc / Akash Audio
Released: 1999-10-22
Duration: 04:32
Downloads: 3693793
कुछ कुछ कुछ (होगया) कुछ कुछ (होगया) कुछ कुछ
कुछ (होगया) कुछ कुछ (होगया) ಬರಿ ಓಳು, ಬರಿ
ಓಳು, ಬರಿ ಓಳು, ಬರಿ ಓಳು MTV ಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು Zee TV ಮಾದೇಗೌಡ್ರಿಗೆ ಬರಿ ಓಳು ಬರಿ ಓಳು
Censor ಇಲ್ಲದೇ ಎಲ್ಲಾ ತೋರಿಸೋ V Channel ಥರ ಕೆಲ್ಸ ಮಾಡೋ
ಆಳು ನಾ ಆಳು MTVಸುಬ್ಬುಲಕ್ಷ್ಮಿಗೆ ಬರಿ ಓಳು ಬರಿ ಓಳು
Zee TV ಮಾದೇಗೌಡ್ರಿಗೆ ಬರಿ ಓಳು ಬರಿ ಓಳು Censor ಇಲ್ಲದೇ
ಎಲ್ಲಾ ತೋರಿಸೋ V Channel ಥರ ಕೆಲ್ಸ ಮಾಡೋ ಆಳು ನಾ
ಆಳು (ಅವನ್ಯಾಕ್ ಮತ್ತೆ ಮತ್ತೆ ನನ್ ನೆನಪಿಗೆ ಬರ್ತಾಯಿದ್ದಾನೆ ಛೆ,
ಕೂರಲಾಗದವನು ಆಗಲ್ಲ ನೀನ್ ಅವ್ನ್ Love ಮಾಡ್ತಾದ್ಯ ಇಲ್ಲ ಇಲ್ಲ ಮಾಡ್ತಾಯಿಲ್ಲ
Love ಮಾಡ್ತಾದ್ಯ, ಮಾಡ್ತಾದ್ಯ, ಮಾಡ್ತಾದ್ಯ, ಮಾಡ್ತಾದ್ಯ) ಗಂಡಂಗೆ ಮರೆಮಾಚೂ Friendಇಗೆ
Bay Watch-u ಮನೆಯಲ್ಲಿ Top Ten-u Barಅಲಿ Fountain-u ಮೇಲೆ Super
Show ಒಳಗೆ Horrow Show ಇದೆ Midnight Masala ಕಣೇ ಬರಿ
ಓಳು ಬರಿ ಓಳು MTV ಸುಬ್ಬುಲಕ್ಷ್ಮಿಗೆ ಬರಿ ಓಳು ಬರಿ
ಓಳು Zee TV ಮಾದೇಗೌಡ್ರಿಗೆ ಬರಿ ಓಳು ಬರಿ ಓಳು Censor
ಇಲ್ಲದೇ ಎಲ್ಲಾ ತೋರಿಸೋ V Channel ಥರ ಕೆಲ್ಸ ಮಾಡೋ ಆಳು
ನಾ ಆಳು कुछ कुछ कुछ (होगया) कुछ कुछ
(होगया) कुछ कुछ कुछ (होगया) कुछ कुछ (होगया)
Bpl Ooh-La-La आती क्या खंडाला Sun Tv உங்கள் Choice
ಕಣ್ಣಲಿ Lovely Scene Citi Channel-u ప్రియా రాగాలు ಪ್ರೀತ್ಸೋ ಉದಯ
TV ನಾನೇನೆ ಬರಿ ಓಳು ಬರಿ ಓಳು MTV ಸುಬ್ಬುಲಕ್ಷ್ಮಿಗೆ
ಬರಿ ಓಳು ಬರಿ ಓಳು Zee TV ಮಾದೇಗೌಡ್ರಿಗೆ ಬರಿ ಓಳು
ಬರಿ ಓಳು Censor ಇಲ್ಲದೇ ಎಲ್ಲಾ ತೋರಿಸೋ V Channel ಥರ
ಕೆಲ್ಸ ಮಾಡೋ ಆಳು ನಾ ಆಳು कुछ कुछ कुछ
(होगया, सब कुछ होगया) कुछ कुछ कुछ (होगया, सब
कुछ होगया) कुछ कुछ कुछ (होगया, सब कुछ होगया)
कुछ कुछ कुछ (होगया, सब कुछ होगया)