Album: Onchuru
Music: Aksh, Tork
Lyrics: Tork
Label: A2 Originals
Released: 2022-09-30
Duration: 03:53
Downloads: 4935
(Instrumental) ಒಂಚೂರು ಸಂತೋಷ ಒಂಚೂರು ಉಲ್ಲಾಸ ಒಂದಿಷ್ಟು ಕಹಿ ನೆನಪು ಇರ್ಲೆ
ಬೇಕು Life ಅಲ್ಲಿ ಒಂಚೂರು Distance-ಉ ಒಂಚೂರು Mistakes-ಉ ಒಂದ್ ಎರಡು
Breakups-ಉ ಇರ್ಲೆ ಬೇಕು Life ಅಲ್ಲಿ Oh ನಾಳೆನೆ ಇಲ್ಲ ಇಂದೆ
ಎಲ್ಲಾ ನಿನ್ನಷ್ಟಾಗ್ ಇದ್ರೆ ನಿಂದೇ ಎಲ್ಲಾ Life ಒಂಥರಾ ಬೇವು ಬೆಲ್ಲ
ತಿಂದ್ರೆ ನೆ ಗೊತ್ತಾಗೋದು ಒಂದೇ ಎಲ್ಲ ಯಾಕ್ ಬೇಕು ದ್ವೇಷ ಗೀಷ
ಹಾಕ್ಬೇಡ ಮಾರು ವೇಷ ಒಂಚೂರು ಕನಿಕರ ಇರ್ಲೆ ಬೇಕು Life ಅಲ್ಲಿ
ನಿಂಗ್ ಬೇಡ ಲಕ್ಷ ಲಕ್ಷ ನಿಂಗ್ ಬೇಕು ಪ್ರೀತಿ ವೃಕ್ಷ ಒಂದ್
ಇಬ್ರು Friends-ಉ ಬೈಯಕ್ ಇದ್ರೆ ಸಾಕು Life ಅಲ್ಲಿ Oh ಇರ್ತೀವಿ
ಇಂದು ನಾಳೆ ನಾವೇ ಇಲ್ಲಾ ಯಾಕ್ ಬೇಕು ನಂದು ನಿಂದು ನಮ್ದೇ
ಎಲ್ಲಾ ಇರ್ತೀವಿ ಇಂದು ನಾಳೆ ನಾವೇ ಇಲ್ಲಾ ನಮ್ದೇನು ಇಲ್ಲ ಇಲ್ಲಿ
ದೇವೃದೆ ಎಲ್ಲಾ ಒಂಚೂರು ಸಂತೋಷ ಒಂಚೂರು ಉಲ್ಲಾಸ ಒಂದಿಷ್ಟು ಕಹಿ ನೆನಪು
ಇರ್ಲೆ ಬೇಕು Life ಅಲ್ಲಿ ಒಂಚೂರು Distance-ಉ ಒಂಚೂರು Mistakes-ಉ ಒಂದ್
ಎರಡು Breakups-ಉ ಇರ್ಲೆ ಬೇಕು Life ಅಲ್ಲಿ ಆಗ್ಲೇನೆ ಚಂದ ಚಂದ
Life-ಉ ಚಂದ ಚಂದ ಆಗ್ಲೇನೆ ಚಂದ ಚಂದ Life-ಉ ಚಂದ ಚಂದ
ಆಗ್ಲೇನೆ ಚಂದ ಚಂದ Life-ಉ ಚಂದ (Instrumental) ಸ್ವರ್ಗವ ನಾನೆಂದು ಕಾಣೆನು
ಸ್ವರ್ಗ ನರಕ ಇಲ್ಲೇ ಎಂದು ಕಂಡೆನು ಮೋಸವ ಎಂದು ನಾ ಮಾಡೆನು
ಆಗಿದ್ ಆಗ್ಲಿ ಎಂದು ನೀ ಹೋಗ್ತಾ ಇರು ಚಿಕ್ಕ ಪುಟ್ಟ ವಿಷಯದಲ್ಲಿ
ಹುಡುಕು ನಿನ್ನ ಖುಷಿ ಪ್ರೀತಿಗೆ ಸ್ನೇಹವೇ ಉಪ್ಪಿನಷ್ಟೆ ರುಚಿ ಒಂದ್ ಎರಡು
ಮಾತು ಬಂತು ಹೋಯ್ತು ಹೋಗ್ಲಿ ಬಿಡು ಒಂದ್ ಸ್ವಲ್ಪ ಜಗಳ ಆಗೇ
ಆಗುತ್ತೆ ಇರ್ಲಿ ಬಿಡು ಯಾವ್ದುನು ಹಚ್ಕೊಬೇಡ ಮನಸಿಗೆ ನೀನು ನಿನ್ ರೆಕ್ಕೆ
ಬಿಚ್ಚಿ ಹಾರಿ ಸೇರು ಈ ನೀಲಿ ಬಾನು ಯಾಕ್ ಬೇಕು ಮೋಸ
ಗೀಸ ಹಾಕ್ಬೇಡ ಮಾರು ವೇಷ ಒಂಚೂರು ಕನಿಕರ ಇರ್ಲೆ ಬೇಕು Life
ಅಲ್ಲಿ ನಿಂಗ್ ಬೇಡ ಲಕ್ಷ ಲಕ್ಷ ನಿಂಗ್ ಬೇಕು ಪ್ರೀತಿ ವೃಕ್ಷ
ಒಂದ್ ಇಬ್ರು Friends-ಉ ಬೈಯಕ್ ಇದ್ರೆ ಸಾಕು Life ಅಲ್ಲಿ ಆಗ್ಲೇನೆ
ಚಂದ ಚಂದ Life-ಉ ಚಂದ ಚಂದ ಆಗ್ಲೇನೆ ಚಂದ ಚಂದ Life-ಉ
ಚಂದ ಚಂದ ಆಗ್ಲೇನೆ ಚಂದ ಚಂದ Life-ಉ ಚಂದ ಚಂದ ಆಗ್ಲೇನೆ
ಚಂದ ಚಂದ Life-ಉ ಚಂದ ಚಂದ Oh Oh