Album: Oora Bittu
Singer: Sangeetha Rajeev
Music: Sangeetha Rajeev
Label: Sangeetha Rajeev
Released: 2020-05-14
Duration: 01:58
Downloads: 101490
ಊರ ಬಿಟ್ಟು ದೂರ ದಿಕ್ಕಿಗೆ ಗುಳೆ ಹೊಂಟಾರೋ ತಮ್ಮ ಕಷ್ಟಾನಷ್ಟದ ನಡುವಗಗ
ನಗುತಾರೋ ಊರ ಬಿಟ್ಟು ದೂರ ದಿಕ್ಕಿಗೆ ಗುಳೆ ಹೊಂಟಾರೋ ತಮ್ಮ ಕಷ್ಟಾನಷ್ಟದ
ನಡುವಗಗ ನಗುತಾರೋ ಮಳೆಗಾಲ ಅತಿಯಾಗಿ ಮನೆಹೊಲಗಳು ನೀರಾಗಿ ಹಿಡಿ ಅನ್ನ
ನೆಮ್ಮದಿಯ ಕಳಗೊಂಡೊರೋ ಮಳೆಗಾಲ ಅತಿಯಾಗಿ ಮನೆಹೊಲಗಳು ನೀರಾಗಿ ಹಿಡಿ ಅನ್ನ ನೆಮ್ಮದಿಯ
ಕಳಗೊಂಡೊರೋ ಮರಳಿ ಪಡೆಯಲು ತಮ್ಮ ಮಂದಹಾಸವನ್ನ ಬಂಡಿ ಏರಿ ಪಟ್ಟಣಕೆ ನಡೆದಾರೋ
ಬಂಡಿ ಏರಿ ಪಟ್ಟಣಕೆ ನಡೆದಾರೋ ಬರಗಾಲ ಹೆಚ್ಚಾಗಿ ಬದುಕು ಮರುಭೂಮಿಯಾಗಿ
ಗಿಡಮರಳಗಳು ಹುಲಿ ತಿಂದುಬಿಟ್ಟ ಮೂಳೆಗಳಾಗಿ ಬರಗಾಲ ಹೆಚ್ಚಾಗಿ ಬದುಕು ಮರುಭೂಮಿಯಾಗಿ ಗಿಡಮರಳಗಳು
ಹುಲಿ ತಿಂದುಬಿಟ್ಟ ಮೂಳೆಗಳಾಗಿ ಪಡುವಣದ ಹೊದ್ದು ಸಂಸಾರ ಸಾಗರ ಹೊದ್ದು ಮೂಡಣದ
ಕಡೆಗೆ ಪಯಣ ಬೆಳಸ್ಯಾರೋ ಮೂಡಣದ ಕಡೆಗೆ ಪಯಣ ಬೆಳಸ್ಯಾರೋ