Album: Parapancha Neene
Singer: Shankar Mahadevan
Music: D. Imman
Lyrics: V. Nagendra Prasad
Label: Aananda Audio Video
Released: 2016-07-06
Duration: 04:08
Downloads: 1192340
ಓ... (Humming) ಪರಪಂಚ ನೀನೇ... ನನ್ನ ಪರಪಂಚ ನೀನೇ||೨|| ನೀನೆ ಎಲ್ಲ,
ಬೇರೇನಿಲ್ಲ ಪರಪಂಚ ನೀನೇ... ನನ್ನ ಪರಪಂಚ ನೀನೇ ಪ್ರಾಣ ನೀನೇ, ತ್ರಾಣ
ನೀನೇ ಪರಪಂಚ ನೀನೇ... ನನ್ನ ಪರಪಂಚ ನೀನೇ ಕಷ್ಟ ನನ್ನೊಡನೆ ಮಣ್ಣಾಗಲಿ
ಜಗದ ಸುಖ ನಿನ್ನ ಕೈ ಸೇರಲಿ ನಿನ್ನ ಕಣ್ಣಲ್ಲಿ ಹನಿ ನೀರು
ಬರದಂತೆ ಕಾಯುವೆನು ಪರಪಂಚ ನೀನೇ... ನನ್ನ ಪರಪಂಚ ನೀನೇ ನೀನೆ ಎಲ್ಲ,
ಬೇರೇನಿಲ್ಲ ಪರಪಂಚ ನೀನೇ... ನನ್ನ ಪರಪಂಚ ನೀನೇ (Music Plays) ನಿನಗಾಗಿ
ಮಾಡಿದೆ ಸುಳ್ಳಾದ ಜಗವನ್ನು ನಾನು ನೀನಷ್ಟೆ ನಿಜವಾದೆವು ಇದುವೆ ಅನುಬಂಧದ ಸಾಕ್ಷಿಯು...!
ನಿನ್ನೆ ನಗುವಲ್ಲೂ ಸುಳ್ಳಿದೆ... ಇಂದಿನ ಸುಖದಲ್ಲೂ ಸುಳ್ಳಿದೆ... ಈ ಸುಳ್ಳುಗಳಲ್ಲೇ, ಬದುಕಿನ
ನಾಳೆ ನೀ ದೂರ ಸಾಗಿದರು, ನನ್ನುಸಿರು ನೀನೇನೇ... ಪರಪಂಚ ನೀನೇ... ನನ್ನ
ಪರಪಂಚ ನೀನೇ ನೀನೆ ಎಲ್ಲ, ಬೇರೇನಿಲ್ಲ ಪರಪಂಚ ನೀನೇ... ನನ್ನ ಪರಪಂಚ
ನೀನೇ ಪ್ರಾಣ ನೀನೇ, ತ್ರಾಣ ನೀನೇ ಪರಪಂಚ ನೀನೇ... ನನ್ನ ಪರಪಂಚ
ನೀನೇ ಕಷ್ಟ ನನ್ನೊಡನೆ ಮಣ್ಣಾಗಲಿ ಜಗದ ಸುಖ ನಿನ್ನ ಕೈ ಸೇರಲಿ
ನಿನ್ನ ಕಣ್ಣಲ್ಲಿ ಹನಿ ನೀರು ಬರದಂತೆ ಕಾಯುವೆನು ಪರಪಂಚ ನೀನೇ... ನನ್ನ
ಪರಪಂಚ ನೀನೇ.! (Humming)