Album: Premavide
Singer: S. Janaki
Music: G.K. Venkatesh
Lyrics: Geethapriya
Label: Saregama
Released: 1981-04-08
Duration: 04:22
Downloads: 148664
ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ ಬಂದೆ ಇಲ್ಲಿಗೆ.ನಾ ಸಂಜೆ ಮಲ್ಲಿಗೆ.ನಾ
ಸಂಜೆ ಮಲ್ಲಿಗೆ... || ಪ್ರೇಮವಿದೆ ಮನದೆ...|| ಕಣ್ಣಲ್ಲಿ ನಿನ್ನ.ನಾ ಕಂಡೆ
ನನ್ನ... ಕಣ್ಣಲ್ಲಿ ನಿನ್ನ.ನಾ ಕಂಡೆ ನನ್ನ... ದಿನದಿನವ.ಎಣಿಸಿ. ಮನದಿ ಗುಣಿಸಿ. ಬಿಡುವ
ಬಯಸಿ... ಸೋಲು ಈ ದಿನ. ಗೆಲುವು ಈ ದಿನ... ಎಂಥ ಬಂಧನ...
|| ಪ್ರೇಮವಿದೆ ಮನದೆ...|| ಹೊಂಗನಸ ಕಂಡೆ... ನನಗಾಗಿ ನೀನು. ಹೊಂಗನಸ
ಕಂಡೆ... ನನಗಾಗಿ ನೀನು. ಬಗೆಬಗೆಯ ಆಸೆ. ಮನದೆ ಇರಿಸಿ. ನೆನಪ ಉಳಿಸಿ.
ದೂರ ಸಾಗದೆ... ದಾಹ ತೀರದೆ. ತೀರ ಸೇರುವೆ. || ಪ್ರೇಮವಿದೆ ಮನದೆ...||