DJJohal.Com

Pritam Ke Des Kaise Baatan Se Jaaiye by Bhai Chamanjit Singh Ji Lal (Delhi Wale)
download Bhai Chamanjit Singh Ji Lal (Delhi Wale)  Pritam Ke Des Kaise Baatan Se Jaaiye mp3 Single Tracks song

Album: Pritam Ke Des Kaise Baatan Se Jaaiye

Singer: Bhai Chamanjit Singh Ji Lal (Delhi Wale)

Lyrics: Bhai Chamanjit Singh Ji Lal (Delhi Wale)

Label: T-Series

Released: 2000-01-01

Duration: 30:50

Downloads: 473

Get This Song Get This Song
song Download in 320 kbps
Share On

Pritam Ke Des Kaise Baatan Se Jaaiye Song Lyrics

ಏರಿ ಮಲೆ ಏರಿ ಕರಿಮಲೆ ದಾಟಿ ತಂದೆ, ನಾ ಬಂದೆ
ಏರಿ ಮಲೆ ಏರಿ ಕರಿಮಲೆ ದಾಟಿ ತಂದೆ, ನಾ ಬಂದೆ ಸ್ವಾಮಿ
ಶರಣು ಶರಣೆಂದೆ ಸ್ವಾಮಿ ಶರಣು ಶರಣೆಂದೆ ಥರ ಥರ ಹೂಗಳ ಸುರಿಮಳೆ
ಸುರಿದಿದೆ ಥರ ಥರ ಹೂಗಳ ಸುರಿಮಳೆ ಸುರಿದಿದೆ ಗಂಧದ ಪರಿಮಳ ಚಂದದಿ
ಬರುತಿದೆ ಗಂಧದ ಪರಿಮಳ ಚಂದದಿ ಬರುತಿದೆ ತುಪ್ಪದ ಹೊಳೆ ಅದು, ತಪ್ಪದೆ
ಹರಿದಿದೆ ತುಪ್ಪದ ಹೊಳೆ ಅದು, ತಪ್ಪದೆ ಹರಿದಿದೆ ಅಪ್ಪನೇ ನಿನಗಿನ್ನೂ ಒಪ್ಪಿಸಲೇನಿದೆ
ಏರಿ ಮಲೆ ಏರಿ ಕರಿಮಲೆ ದಾಟಿ ತಂದೆ, ನಾ ಬಂದೆ
ಮಂಗಳ ನಾದವು ಮುಗಿಲಾ ಮುಟ್ಟಿದೆ ಮಂತ್ರದ ಘೋಷವು ಸ್ವರ್ಗವ ತಟ್ಟಿದೆ
ಮಂಗಳ ನಾದವು ಮುಗಿಲಾ ಮುಟ್ಟಿದೆ ಮಂತ್ರದ ಘೋಷವು ಸ್ವರ್ಗವ ತಟ್ಟಿದೆ ಸುರನರರೆಲ್ಲರಾ
ಬೆರಗನುಗೊಳಿಸಿದೆ ಸುರನರರೆಲ್ಲರಾ ಬೆರಗನುಗೊಳಿಸಿದೆ ಪರಶಿವ ಗಿರಿಜೆಯ ಮರೆವಂತಾಗಿದೆ ಪರಶಿವ ಗಿರಿಜೆಯ ಮರೆವಂತಾಗಿದೆ
ಹರಿಹರ ಪುತ್ರನ ಸಿರಿ ಮೆರೆದಾಡಿದೆ ಏರಿ ಮಲೆ ಏರಿ ಕರಿಮಲೆ
ದಾಟಿ ತಂದೆ, ನಾ ಬಂದೆ ನಾರದ ಹಾಡಿದ ಗಾನಗಳೆಲ್ಲವೂ ಮಣಿಕಂಠ
ಮೂರ್ತಿಯ ಮಾಲೆಗಳಾದವು ನಾರದ ಹಾಡಿದ ಗಾನಗಳೆಲ್ಲವೂ ಮಣಿಕಂಠ ಮೂರ್ತಿಯ ಮಾಲೆಗಳಾದವು ಶಾರದಾ
ನುಡಿಸಿದ ರಾಗಗಳೆಲ್ಲವೂ ಶಾರದಾ ನುಡಿಸಿದ ರಾಗಗಳೆಲ್ಲವೂ ಶಬರಿನಾಥನ ಕೀರ್ತನೆ ಆದವು ಶಬರಿನಾಥನ
ಕೀರ್ತನೆ ಆದವು ಹರಿಹರ ಪುತ್ರನ ಶಕ್ತಿಗಳಾದವು ಏರಿ ಮಲೆ ಏರಿ
ಕರಿಮಲೆ ದಾಟಿ ತಂದೆ, ನಾ ಬಂದೆ ಏರಿ ಮಲೆ ಏರಿ
ಕರಿಮಲೆ ದಾಟಿ ತಂದೆ, ನಾ ಬಂದೆ

Related Songs