DJJohal.Com

Salaga Title Track by Anirudh Ravichander, Yogi B, Ranjith, Mali
download Anirudh Ravichander, Yogi B, Ranjith, Mali  Salaga Title Track mp3 Single Tracks song

Album: Salaga Title Track

Singer: Anirudh Ravichander, Yogi B, Ranjith, Mali

Music: Yogi B, Sharath, Charan Raj, Sanjith Hegde

Lyrics: Nagarjun Sharma

Label: A2 Music

Released: 2021-10-12

Duration: 04:35

Downloads: 4112382

Get This Song Get This Song
song Download in 320 kbps
Share On

Salaga Title Track Song Lyrics

Keyಗೆ, ಶೋಕಿಗೆ, ತಿರುಬೋಕಿಗೆ Field ಮಾಡ್ದೋನ್ ಅಲ್ಲ ಗತ್ತ್ಗೆ, ಗಾಂಭೀರ್ಯಕ್ಕೆ, ಗಜಗಾಂಭೀರ್ಯಕ್ಕೆ
Field ಮಾಡ್ದೋನು ಸಲಗ (भाग भाग) ಪೇಟೆಗೆಲ್ಲಾ Top ಸಲಗ
(साला हट) ಬೇಟೆ ಬೇಟೆ ಆಡೋ ಖಡ್ಗ (चल चल) ಡಿಚ್ಚಿ
ಡಿಚ್ಚಿ ಡೋಲು ಡೋಲು ಮಾ (ಊರ ಕಣ್ಣು ಮಾರಿ ಕಣ್ಣು
ಇವನ ಮೇಲೆ ಸಲಗ) ಮಾಮ ಮಾ ಮಾಮಾ ಮಿಯಾಮ (पागल)
ಗಿಲ್ಲಿ ಒಡ್ಡಿ ಒಡ್ಡಿ ಒಡ್ಡಿ ಮಾ Run, Run Road, Road,
Road ಓಡು ಮಾ (ಆಣೆ ಮಾಡಿ ಹೇಳುತೀನಿ ಸೀಳುತಾನೆ ಸಲಗ)
ರಕ್ತದಿಂದ ಮಾಸೋ ರಕ್ತದ ಕಲೆ ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ ಗೊತ್ತಾಗೋದು ಎದ್ದಾಗಲೇ ಸಲಗಾ Areaಗೆ
ಬಂದು ಒಮ್ಮೆ ನೋಡು ಜಾತರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
Full Savage Damage ಬಂದರೆ ಏ ಮಗ, Be Careful ಆಗೋಯ್ತಿಯ
ಕಣ್ಮರೆ (ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣನೇ
Rage Rage ಅಲ್ ಸಿಡಿದಂತೆ) (नायक नहीं खलनायक हे
तू ज़ुल्मी बड़ा दुख दायक हे तू नायक नहीं
खलनायक हे तू ज़ुल्मी बड़ा दुख दायक हे तू)
ಕಾಲ ಕಾಲ ಕರಾಬು ವಾ ವಾ ಮಾಂಜ ಮಾಂಜ ಲಡಾಯ್ಸು
ವಾ ವಾ धार ಆಗ್ಬೇಕು ಸುಮ್ಮನೆ ಬಿಡ್ತೀವ ಬೀಸು ಬೀಸು ಬೀಸು
ಮಚ್ಚು ಗರ್ವ (भाग भाग साला हट
चल चल) Burning Burning ನಾಡೀಲಿ ಲಾವ Meter ನೋಡಿ
ಹೊಡಿಯುತ್ತೆ ಲಕ್ವ Feve-u Fever-u ಬರಲೇ ಬೇಕಲ್ವಾ ಇಳಿದ ಮೇಲೆ ಹೊಡಿ
ಖದರು ಜೀವ Time-u ಇಲ್ಲಿ ಈಗ ಚೂಪಾಗಿದೆ ತಿನ್ನೋ ಅನ್ನ
ಕೂಡ ಕೆಂಪಾಗಿದೆ ಹಾಳು ಹಣೆಯಲ್ಲಿ ಏನೇನಿದೆ ತಿಳಿಯದು ತೀರ ಗುಟ್ಟಾಗಿದೆ
(ಕ್ರೂರ ಕ್ರೂರ ಕ್ರೂರ ಈ ಸಲಗ ಘೋರ ಘೋರ ಆಗೋರ ಈ
ಸಲಗ ರೋಷ ರೋಷ ಆಕ್ರೋಷ ಈ ಸಲಗ ಹಾಯೋ ಹಾಯೋ ಸಲಗ)
ರಕ್ತದಿಂದ ಮಾಸೋ ರಕ್ತದ ಕಲೆ ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ ಗೊತ್ತಾಗೋದು ಎದ್ದಾಗಲೇ ಸಲಗಾ Areaಗೆ
ಬಂದು ಒಮ್ಮೆ ನೋಡು ಜಾತರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
Full Savage Damage ಬಂದರೆ ಏ ಮಗ, Be Careful ಅಗೋತ್ಯ
ಕಣ್ಮರೆ (ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣಾನೇ
Range Rangeಅಲ್ ಸಿಡಿದಂತೆ Watch The ಸಲಗ Come Through)
(नायक नहीं खलनायक हे तू ज़ुल्मी बड़ा दुख दायक
हे तू नायक नहीं खलनायक हे तू ज़ुल्मी बड़ा
दुख दायक हे तू)

Related Songs

» Marali Manasaagide (Sanjith Hegde, C.R. Bobby) » Party Freak » Bad Boys (MC Bijju, Rahul Dit-o) » Tiningaa Miningaa Tishaaaa » Maleye Maleye » Karabuu (Chandan Shetty) » Dwapara (Jaskaran Singh, Arjun Janya) » Tagaru Banthu Tagaru » Good Morning (All Ok) » Suri Anna