Album: Snehada Kadalalli
Singer: S.P. Balasubrahmanyam
Music: Vijaya Bhaskar
Lyrics: Chi. Udayashanker
Label: Saregama
Released: 1999-03-11
Duration: 03:37
Downloads: 227321
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ವಿಜಯಭಾಸ್ಕರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ನೇಹದ ಕಡಲಲ್ಲಿ
ನೆನಪಿನ ದೋಣೀಯಲೀ ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ ಪಯಣಿಗ ನಾನಮ್ಮ ಪಯಣಿಗ
ನಾನಮ್ಮ! ಪ್ರೀತಿಯ ತೀರವ, ಸೇರುವುದೊಂದೇ ಪ್ರೀತಿಯ ತೀರವ, ಸೇರುವುದೊಂದೇ ಬಾಳಿನ ಗುರಿಯಮ್ಮ
ಬಾಳಿನ ಗುರಿಯಮ್ಮ ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ ಪಯಣಿಗ ನಾನಮ್ಮ ಪಯಣಿಗ
ನಾನಮ್ಮ, ಪಯಣಿಗ ನಾನಮ್ಮ! ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ
ಅಹ್ ಅಹ ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ ಆಟದೆ
ಸೋತು, ರೋಷದೆ ಕಚ್ಚಿದ; ಆಟದೆ ಸೋತು, ರೋಷದೆ ಕಚ್ಚಿದ ಗಾಯವ ಮರೆತಿಲ್ಲ
ಅಹ ಅಹ! ಗಾಯವ ಮರೆತಿಲ್ಲ ಅಹ ಅಹ ಸ್ನೇಹದ ಕಡಲಲ್ಲಿ ನೆನಪಿನ
ದೋಣೀಯಲೀ ಪಯಣಿಗ ನಾನಮ್ಮ ಪಯಣಿಗ ನಾನಮ್ಮ! ಶಾಲೆಗೆ ಚಕ್ಕರ್, ಊಟಕೆ ಹಾಜರ್
ಲೆಕ್ಕದೆ ಬರಿ ಸೊನ್ನೆ ಹೂ ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ
ಬರಿ ಸೊನ್ನೆ ಎನ್ನುತ ನಾನು, ಕೆಣಕಲು ನಿನ್ನ, ಎನ್ನುತ ನಾನು, ಕೆಣಕಲು
ನಿನ್ನ ಉದಿಸಿದೆ ಕೆನ್ನೆ ಹೇ ನಾನದ ಮರೆಯುವೆನೆ? ಸ್ನೇಹದ ಕಡಲಲ್ಲಿ ನೆನಪಿನ
ದೋಣೀಯಲೀ ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ ಪಯಣಿಗ ನಾನಮ್ಮ ಪಯಣಿಗ ನಾನಮ್ಮ!
ಪ್ರೀತಿಯ ತೀರವ, ಸೇರುವುದೊಂದೇ ಪ್ರೀತಿಯ ತೀರವ, ಸೇರುವುದೊಂದೇ ಬಾಳಿನ ಗುರಿಯಮ್ಮ ಬಾಳಿನ
ಗುರಿಯಮ್