Album: Yaare Nee Devateya
Singer: Chethan Sosca
Music: V. Harikrishna
Lyrics: A.P. Arjun
Label: Mars Inc / Akshaya Audio
Released: 2009-05-03
Duration: 04:49
Downloads: 2560643
ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ ಪ್ರೀತಿಸಿ ಹೊರಟವಳೆ ಯಾರನು ಕೂಗಲಿ ನಾ ನೀ
ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ | ಹಾಡೋ ಕೋಗಿಲೆಗೊಂದು ಕೂಗೋ
ಕಾಗೆಯ ಗೂಡು ನಂಗೆ ಯಾವ ಗೂಡೂ ಇಲ್ಲ ಪ್ರೀತಿಯ ಸಾಕೋಕೆ ಪ್ರೀತಿ
ಬೀದಿಯಲ್ಲಿ ನಿಂದೆ ಪ್ರೀತಿಯ ಹಾಡು ನಿನ್ನ ಬಿಟ್ಟು ನಂಗ್ಯಾರಿಲ್ಲ ಹೃದಯನ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ ಘಳಿಗೆ ಕೆಳಗೆ ಹೊರ ಬಂದೇನೆ ಮಾತಿದ್ದರೂ
ಹೇಳದೆ ನಿನ್ನಲಿ ಮೂಕಾದೆ ನಾನು ಮೂಕಾದೆ ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ
| ಸಾಯೋ ರಾತ್ರೆಗೆ ಮುನ್ನ ಬೀಳೋ ಸ್ವಪ್ನದ ಹಾಗೆ ಕಣ್ಣ
ಮುಂದೆ ನೀ ಬಂದಾಗಲೆ ಕಣ್ಣೀರು ಸತ್ತಿತ್ತು ಮೇಲು ಆಗಸದಲ್ಲೂ ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ ಸೋಲನ್ನು ನೋಡಿದ್ದು ಎದೆಯ ಬಡಿತ ಇದು
ನಿಂದೇನೆ ಕೊನೆಯ ಬಡಿತ ನಿನ್ನ ಹೆಸರೇನೇ ಹೇಗ್ಹೇಳಲಿ ಹುಚ್ಚು ಈ ಪ್ರೀತಿಯ
ಏನಾದೆ ನಾನು ಏನಾದೆ ಎಲ್ಲ ತಿಳಿಸೋಕೆ ಮುಂಚೆ ಹೀಗಾದೆ |