Album: Yaaru Eanu Maduvaru
Singer: P.B. Sreenivas
Music: Sathyam
Lyrics: Chi Udayashankar
Label: Saregama
Released: 2017-04-13
Duration: 04:07
Downloads: 79441
ಕ್ರಾಂತಿ ವೀರ: ಯಾರು ಏನು ಮಾಡುವರು ಚಿತ್ರ: ಕ್ರಾಂತಿ ವೀರ ಸಂಗೀತ:
ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ನಿರ್ದೇಶನ: ಬಿ ರಾಮಮೂರ್ತಿ ಗಾಯಕರು: ಪಿ ಬಿ
ಶ್ರೀನಿವಾಸ್ ಆಹಾಹಾ ...ಹಾ... ಹೇಹೇಹೇ... ಹೇಹೇ... ಯಾರು ಏನು ಮಾಡುವರು, ನನಗೇನು
ಕೇಡು ಮಾಡುವರು, ಸತ್ಯದ ಹಾದಿಯಲಿರುವಾಗ, ಧರ್ಮವೇ ರಕ್ಷಿಸುತಿರುವಾಗ, ಈ ನಾಡಿಗೆ ನಾಡೆ
ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ, ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು,
ಅನ್ನವಾ, ತಿನ್ನದೇ ಚಿನ್ನ ತಿನುವೆಯೇನು. ಹೊನ್ನಿಗೆ ನಿನ್ನ ನೀ ಮಾರಿ ಕೊಳುವೆಯೇನು,
ಮೂಸದಾ ಹಾದಿಯು ಸುಖವ ತರುವುದೇನು, ಪ್ರೀತಿಯ ಮರೆತರೆ ಶಾಂತಿ ಇರುವುದೇನು, ದಾನವನಾಗದೆ,
ಮಾನವನಾಗು, ನಗಿಸುತ ನಗುತಲಿ ಬಾಳಲಿ ಸಾಗು, ಎಂದ ನಾನು ದ್ರೋಹಿ ಏನು
..., ಹಂ ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು, ಸುಮ್ಮನೆ
ಮಾತಲಿ ಕಾಲ ಕಳೆವೇಯೇಕೆ, ನಿನ್ನ ಈ ಬಾಳನು ವ್ಯರ್ಥ ಗೂಳಿಸಲೇಕೆ ತಿರದಾ
ಆಸೆಯು ನಿನ್ನ ಮನದಲೇಕೆ, ಜನಗಳ ತುಳಿಯುವ ನೀಚ ಬುದ್ದಿಯೇಕೆ, ಎಲ್ಲರೂ ಕಲೆತು,
ದ್ವೇಷವ ಮರೆತು ಸೋದರರಂತೆ ದುಡಿಯಿರಿ ಬಂದು, ಎಂದ ನಾನು ವ್ಯೇರಿಯೇನು... ಹಂ
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು, ಸತ್ಯದ ಹಾದಿಯಲಿರುವಾಗ, ಧರ್ಮವೇ
ರಕ್ಷಿಸುತಿರುವಾಗ, ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ, ಯಾರು ಏನು
ಮಾಡುವರು, ನನಗೇನು ಕೇಡು ಮಾಡುವರು,