Album: Yelle Hodaru
Singer: M. S. Shivasantosh, Sonu Nigam
Music: M. S. Shivasantosh
Lyrics: Ghouse Peer
Label: Jhankar Music
Released: 2018-07-27
Duration: 04:35
Downloads: 41591
ಎಲ್ಲೇ ಹೋದರೂ ಅಲ್ಲೇ ಹಾಜರು ನೀನು ಮಾಡಲು ಬೇರೆ ಕೆಲಸವೇ ಇಲ್ಲವೇನು?
ಎಲ್ಲೇ ಹೋದರೂ ಅಲ್ಲೇ ಹಾಜರು ನೀನು ಮಾಡಲು ಬೇರೆ ಕೆಲಸವೇ ಇಲ್ಲವೇನು?
ಒಳ್ಳೇ ಮನಸನು ಕೊಳ್ಳೆ ಹೊಡೆದು ನೀ ಬೇಗ ಎದೆಯ ಗೂಡಲಿ ಹಿಡಿದುಕೊಂಡೆಯ
ಜಾಗ? ಎಲ್ಲೇ ಹೋದರೂ ಅಲ್ಲೇ ಹಾಜರು ನೀನು ಮಾಡಲು ಬೇರೆ ಕೆಲಸವೇ
ಇಲ್ಲವೇನು? ಲೋಕವೇ ಬದಲಾಗಿದೆ ಸೂರ್ಯ ತಂಪಾಗಿ, ಚಂದ್ರ ಕೆಂಪಾದ ಹಾಗಿದೆ
ಸಾಗರ ಸಿಹಿಯಾಗಿದೆ ಮರಳುಗಾಡಲ್ಲಿ ಮಂಜಿನ ಶಿಖರ ಮೂಡಿದೆ ಭುವಿ ಇದು ಮಳೆಯ
ಸುರಿಸಿತಲ್ಲಾ ಬಾನಲಿ ಬೆಳೆಯು ಬಂದಿತಲ್ಲಾ ನಡೆಯಲು ನನ್ನ ಪಾದಕ್ಕೀಗ ಮುಗಿಲೇ ಮಾರ್ಗವಾಯಿತಲ್ಲಾ
ಮುಂಚೆ ಎಂದೂ ಇರಲಿಲ್ಲ ಈಥರಾ ನಾನು ಹೀಗೆ ಆದರೆ ಮುಂದೆ ನನ್ನ
ಗತಿ ಏನು? ಎಲ್ಲೇ ಹೋದರೂ ಅಲ್ಲೇ ಹಾಜರು ನೀನು ಮಾಡಲು
ಬೇರೆ ಕೆಲಸವೇ ಇಲ್ಲವೇನು? ಹಿಡಿದೇ ನೀ ಮನದಾಳಕೆ ನಾಳೆಯ ಮೇಲೆ
ಬಂದಿದೆ ಇಂದು ನಂಬಿಕೆ ಮೌನವೂ ಇನ್ನೇತಕೇ? ತೋರಿಸು ದಾರಿ ಹೋಗಲಿ ಹಾರಿ
ದೂರಕೆ ನನಗೆ ಏನು ಬೇಕೋ ಎಲ್ಲಾ ನಿನ್ನಲೇ ಕಂಡುಕೊಂಡೆನಲ್ಲಾ ಹುಡುಗಿ ನೀನು
ಸಿಕ್ಕಮೇಲೆ ಹುಡುಕೋ ತ್ರಾಸು ತಪ್ಪಿತಲ್ಲ ಬೇಕು ಎನ್ನುವ ಮಾತು ಯಾರಿಗೆ ಬೇಕು
ಜಗವೇ ಮುಗಿಯಲಿ ಜೊತೆಗೆ ನೀನಿರು ಸಾಕು ಎಲ್ಲೇ ಹೋದರೂ ಅಲ್ಲೇ
ಹಾಜರು ನೀನು ಮಾಡಲು ಬೇರೆ ಕೆಲಸವೇ ಇಲ್ಲವೇನು?