Album: Taayi Kannada
Singer: All.Ok
Music: All.Ok
Label: ALL OK Records
Released: 2020-02-03
Duration: 03:34
Downloads: 99272
ಯಾರೋ ಕರೆದಂತಾಗಿದೆ ನನ್ನ ನಿನ ಮಾತೃಭಾಷೆಗೇನೇ ಸೇರು ಎಂದು ಯಾಕೋ ಕಲಿಬೇಕೆನಿಸಿದೆ
ಇನ್ನ ಇರೋ ಸ್ತ್ರೀ ಕುಲಕೆ ಕಾವಲಾಗು ಎಂದು ಹರಸಿದೆ ಉದಯಿಸಿ, ನನ್ನವ್ವ
ನೋವಲೂ, ನಲಿವಲೂ ಹಾಲುಣಿಸಿ ಮರೆಸಿದೆ ನಗುವಲಿ ನನ್ನ ನೋವ ನೀ ಕರೆದರೆ
ಬರುವುದೇ ನನ್ನ ಗುರಿ ಮನಸಿನ ಮಾತು ಕನ್ನಡ, ಶಾಂತಿಯ ಧ್ಯಾನ
ಕನ್ನಡ ಇದು ಕನ್ನಡ, ಕನ್ನಡ, ಕನ್ನಡ, ಕನ್ನಡ ಪ್ರೀತಿಯ ನುಡಿಯೂ ಕನ್ನಡ,
ಗಂಧದ ಗುಡಿಯೂ ಕನ್ನಡ ಇದು ಕನ್ನಡ, ಕನ್ನಡ, ಕನ್ನಡ, ಕನ್ನಡ
ಯಾರೋ ಕರೆದಂತಾಗಿದೆ ನನ್ನ ನಿನ ಮಾತೃಭಾಷೆಗೇನೇ ಸೇರು ಎಂದು ಯಾಕೋ ಕಲಿಬೇಕೆನಿಸಿದೆ
ಇನ್ನ ಇರೋ ಸ್ತ್ರೀ ಕುಲಕೆ ಕಾವಲಾಗು ಎಂದು ಮನಸಿನ ಮಾತು
ಕನ್ನಡ, ಶಾಂತಿಯ ಧ್ಯಾನ ಕನ್ನಡ ಇದು ಕನ್ನಡ, ಕನ್ನಡ, ಕನ್ನಡ, ಕನ್ನಡ
ಪ್ರೀತಿಯ ನುಡಿಯೂ ಕನ್ನಡ, ಗಂಧದ ಗುಡಿಯೂ ಕನ್ನಡ ಇದು ಕನ್ನಡ, ಕನ್ನಡ,
ಕನ್ನಡ, ಕನ್ನಡ