Album: Lit Lit
Singer: Rahul Dit-o, MC Bijju
Music: S.I.D
Label: Rahul Dit-O
Released: 2019-10-30
Duration: 03:47
Downloads: 880604
LIT MC Bijju, Man DITO ನಾ ಹಾಡುವಂತ ಪದಗಳು
ಹುಡಿ ಬಿಟ್ಟ ಬಾಣಗಳು ಬರೆದಿಟ್ಟ ಸಾಲುಗಳು ಹಡೆದ ಸವಾಲುಗಳು ಹೇಳೋ ಪ್ರತಿ
ಮಾತುಗಳು ಹಳೆ ನೀತಿಕಥೆಗಳು ಇದ್ದಿದ್ ಇದ್ದಂಗೆ ಹೇಳಿದ್ದನ್ನೇ ಮುಚೋದಕ್ಕೆ ಬಾಯಿಗಳು ಪ್ರತಿ
ಕಣ ಕಣದಲ್ಲೂ ಕನ್ನಡವೇ ತುಂಬಿರಲು ಮಾಡುತ್ತಿರೋ ಕೆಲಸನ ನಿಯತ್ತಾಗಿ ನಂಬಿರಲು ಹೇಳೋಕ್
ಬರಬೇಡ ನಂಗೆ ನಿಂದ್ ನೀನ್ ನೋಡ್ಕೊಳೋ (ಹೇಳೋಕ್ ಬರಬೇಡ ನಂಗೆ ನಿಂದ್
ನೀನ್ ನೋಡ್ಕೊಳೋ) ಲೋ ಹೇಳೋವರ್ಗು ತಡ್ಕೊಳ್ಳೋ ಹೇಳಿದ್ದನ್ನ ತಿಳ್ಳ್ಕೊಳ್ಳೋ ಹೇಳ್ಕೊಡ್ತೀನಿ ಬೇಗ
Pen Book ಹಿಡ್ಕೊಳ್ಳೋ ಅವಕಾಶ ಕಿತ್ಕೊಳೋ ತೆಲೆಮೇಲೆ ಕುಂತ್ಕೊಳೋ ಸೆಡೆಗಳ ಸಂಘ
ಮಾಡಬೇಡ, ದೂರ ನಿಂತ್ಕೊಳೋ ನಾನ್ ಬೆಳೀಬೇಕ್, ನಾನ್ ಬೆಳೀಬೇಕ್ ನಾನೇ
ಬೆಳೀಬೇಕು ಅನ್ನೋರೆ ಎಲ್ಲಾ ಇಲ್ಲಿ ಅವ್ನ್ ತುಳಿಬೇಕ್, ಇವ್ನ್ ತುಳಿಬೇಕ್ ನನ್ನ
ತುಳಿಬೇಕ್ ಅಂದ್ರೆ ಕಲೆಗೆ ಬೆಲೆ ಎಲ್ಲಿ ನಂಗದು ಬೇಕ್, ನಂಗಿದು ಬೇಕ್
ನಂಗೆಲ್ಲ ಬೇಕ್ ಅನ್ನೋ ಸ್ವಾರ್ಥಿಗಳೇ ಇಲ್ಲಿ ಹಂಗಿರ್ಬೇಕ್, ಹಿಂಗಿರ್ಬೇಕ್ ಅಂದ್ರು ಆರಡಿ
ಮೂರಡಿ, ಅಷ್ಟೇ ಕೊನೆಯೆಲ್ಲಿ Rappersಯಿಗ್ ಬೇರೆ ಕಡೆ ವಾಲೋದಿಲ್ಲ ತಲೆ
Kill ಮಾಡಬಲ್ಲೇ ನಾನು ಎಲ್ಲ Beat ಮೇಲೆ Mike ಕೈಯಲ್ಲಿದ್ರೆ, ಮಗ
Flowಗಳ ಕೊಲೆ Swag ಹುಟ್ಟದಾಗಿಂದ ಬಂದಿರೋದಲೇ ಎಲ್ಲಾ ಸರಿ ಅನ್ನೋರೆ, ಸರಿ
ಇಲ್ರಲೇ ಇಲ್ಲಿ ಯಾರ್ಯಾರ್ ಹೆಂಗಂತ, ನಂಗ್ ಗೊತ್ರೋಲೇ ಅಡ್ಡ ಬಂದ್ರೆ ಅನಾಹುತ
Sideಯಿಗ್ ಹೋಗ್ರೋಲೇ ಇದು ಬೆಂಕಿ ಬಿರುಗಾಳಿ ಜೊತೆ ಸುನಾಮಿ ಅಲೆ
Lit Lit ಮಗ, Lit Lit ಮಗ Lit Lit ಮಗ
ನಾವ್ ಬಂದ್ಮೇಲೆ Lit Lit ಮಗ, Lit Lit ಮಗ Lit
Lit ಮಗ, Rap ಇನ್ಮೇಲೆ Lit Lit Lit ನಾವ್ ಮಾಡಿದೆಲ್ಲ
Lit Lit Lit ನಾವ್ ಮಾಡೋದೆಲ್ಲ Lit Lit Lit ನಾವ್
ಮುಟ್ಟಿದೆಲ್ಲಾ Lit Lit Lit Lit Lit Lit ಮಗ,
Lit Lit ಮಗ Lit Lit ಮಗ ನಾವ್ ಬಂದ್ಮೇಲೆ Lit
Lit ಮಗ, Lit Lit ಮಗ Lit Lit ಮಗ, Rap
ಇನ್ಮೇಲೆ Lit Lit Lit ನಾವ್ ಮಾಡಿದೆಲ್ಲ Lit Lit Lit
ನಾವ್ ಮಾಡೋದೆಲ್ಲ Lit Lit Lit ನಾವ್ ಮುಟ್ಟಿದೆಲ್ಲಾ Lit Lit
Lit Lit ನಮಸ್ಕಾರ ಮಾನ್ಯ ಮಿತ್ರ ಬಂಧುಗಳಿಗೆ ಕನ್ನಡ Rap
ಆರಾಧಿಸೋ ನಮ್ಮ ಜನಗಳಿಗೆ ನನ್ ನನ್ಕಡೆಗೆ, ಬೆನ್ನ ಬಿಡದೆ ಬಂದ್ಸೋರಿಗೆ ಸಾಕು
ಬಿಟ್ಟಬಿಡದೆ ಸುಟ್ಟಬಿಡೋದೆ Gunಗಳಿಗೆ ಜಗಮಗನೇ ಜಗಮಗನೇ ಹೋದ ಕಡೆ ಎಲ್ಲ ಭಗಭಗ
ಭಗಭಗನೇ Heartsಗಳಿಗೆಲ್ಲ ನೋಡೋ ನನ್ನ ಮಗನೆ ನಂ ಕೈಗೆ Mike ಕೊಟ್ಟು
ನೋಡು ಕಿಚ್ಚು ಹಚ್ಚುತ್ತೀನಿ ಹಂಗೆ ಟಕ ಟಕ ಟಕನೇ (ಆವ್ ಏನೋ
ಮಗ ನಡಿಗೆ ನಡಿಗಿ ಹೋಯಿತಾ) ಏನ್ ಮಾಡೋದು Hip Hop
ಸರಿಗಮಪದನಿಸಗಳನ ಮಾಡಿಕೊಂಡಿರುವೆ ಕರಗತ, ಮನಸಿಗೆ ಬಂದದ್ದನ್ನ ಮರೆಯದೆ ಬರಿಯುತ, ಬೆರೆಯುಥ ಎಲ್ಲರೊಂದಿಗೆ
ಬೇಧ ಭಾವ ಬಿಟ್ಟು ಕಲಿಯುತಾ ಪ್ರತಿಯೊಬರಿಂದ ನಾನು ಬೆಳೆಯುತ ಬಂದಿರುವೆ ಕರುನಾಡ-ಬೆಂಗಳೂರ
ಮಡಿಲಿಂದ ಗಂಧದ ಗುಡಿಯ ಕನ್ನಡ ನುಡಿಯ ಚಂದ Rap ಒಂದು
ಬರ್ದೇ ನಾನು ಹಾಕಿ ನನ್ನ ಬಾಗಿಲ್ ಚಿಲ್ಕ ಕನ್ನಡ Hip-hopಯೇನೆ ಹಾಕಿದಾಯಿತು
ತಿಲಕ ಸುನಾಮಿ ಅಲೆಯಿದು ಮದ್ಲು ಬಂದು ನೀನ್ ತಿಳ್ಕ ತುಕಾಲಿ ಆದ್ರೆ
ನೀನು ಭಾಗ್ ಭಾಗ್ ಭಾಗ್ ಮಿಲ್ಕ Rap Game ಅಲ್ಲಿ ನಾನು
ಆಡಿ ಮುಗಸದೆ ಇರೋ Level ಇಲ್ಲ ಆದರು ನಾನೇ Best Rapper
ಅನ್ನೋ ತಲೆಲಿಲ್ಲ ಕಟ್ಟವರನ್ನ ಬಿಟ್ಟಾಕಿ ಸರಪಟಾಕಿತರ ಮುಂಚೆ ಗೆದ್ದು ನಾನು Lit
ಆಗಿ ಬಂದಿದಿನೋಲೆ Lit Lit ಮಗ, Lit Lit ಮಗ
Lit Lit ಮಗ ನಾವ್ ಬಂದ್ಮೇಲೆ Lit Lit ಮಗ, Lit
Lit ಮಗ Lit Lit ಮಗ, Rap ಇನ್ಮೇಲೆ Lit Lit
Lit ನಾವ್ ಮಾಡಿದೆಲ್ಲ Lit Lit Lit ನಾವ್ ಮಾಡೋದೆಲ್ಲ Lit
Lit Lit ನಾವ್ ಮುಟ್ಟಿದೆಲ್ಲಾ Lit Lit Lit Lit
Lit Lit ಮಗ, Lit Lit ಮಗ Lit Lit ಮಗ
ನಾವ್ ಬಂದ್ಮೇಲೆ Lit Lit ಮಗ, Lit Lit ಮಗ Lit
Lit ಮಗ, Rap ಇನ್ಮೇಲೆ Lit Lit Lit ನಾವ್ ಮಾಡಿದೆಲ್ಲ
Lit Lit Lit ನಾವ್ ಮಾಡೋದೆಲ್ಲ Lit Lit Lit ನಾವ್
ಮುಟ್ಟಿದೆಲ್ಲಾ Lit Lit Lit Lit ನನ್ನ ಬಾಯಿಂದ ಬರುವಂಥ
ಪ್ರತಿಯೊಂದು ಪದಗಳು Lit ಜನಗಳ ಮೆಧುಳಿಗೆ ಪಟಕ್ಕನೇ ಇದು Beat ತೆಲೆಯಿರೋ
ಜನತೆಗೆ ಇದು Already Hit ಏನು ಮಾಡಕಾಗದೋವ್ರು ಮಾಡ್ಕೊಳ್ಳೋದ್ ಇಲ್ಲಿ Sit
ಹೊಡೆಯೋದೆ ಮಿಕಗಳನ ಹೊರಗಡೆ ಬಿಟ್ ಇವ್ರು ಗುಡ್ಡೆ ಹಾಕುವುದನ್ನು ನೋಡಬೇಕು ಏನೇನಾದ್ರು
ಇಟ್ ತಲೆ ಹೊಡೆಯೋರ ಮದ್ಯದಲ್ಲಿ ತೆಲೆಯೋಡುಸ್ಕೊಂಡು ಧಂ ಅಲ್ಲಿ Rhythm
ಕೊಡೋಕ್ ಬರೋರ್ ನಾವು ಕೆಲೆಯಲ್ಲಿ Fix ತಲೆಗ್ಹುಳ ಬಿಡುವಂಥ Pictureನೇ ತೋರುಸ್ತೀವಿ
ನಮ್ಮ ಪ್ರತಿ ಹಾಡಲ್ಲಿ ಕಲೆಯನ್ನ ಆರಾಧಿಸೋ ಕನ್ನಡಿಗ ಇರೋವರ್ಗು ಈ ಕಲೆಗೆ
ಆಗೋದಿಲ್ಲ ಎಂದು ಸಾವಿಲ್ಲಿ ಎಲ್ಲರಿಗೂ ಬೇಕಿಲ್ಲಿ Fake ಕುಂಡಿ ಕುಣಿತ ನಿಜವಾದ
Talent ನೋಡಿ ನಿಮ್ಮದು ಕುಂಡಿ ಉರಿತಾ ಸಖತ್ತು ಹಾಡುಹಾಡಿ ವಿಡಿಯೋ ಮಾಡಿದ್ರೆ
Dislike ಮಾಡುತ್ತಾರೆ ಸುಮ್ನೆ ಈಗ ಅವರ ಕುಂಡಿ ಕೆರಿತ ಸಕಲ
ತಿಕಲ ಮಕಲ ತಿಕ್ಕನ ಬೇಕಿದ್ರೆ ಬೇಕಂತ ನೋಡ್ಕೊಳ್ಳಿ ತೆಗಿತಾ ಯಾಕಪ್ಪ ಅದೇನಿ
ಆಶ್ಚರ್ಯ ಚಕಿತ ಒಳ್ಳೇದು ಕೆಟ್ಟದು Shockಅಪ್ಪ ನಂಗೂನು ಹಿಂಗಾದ್ರೇ ಖಚಿತ
ಕೊಡ್ತಿರ್ತೀವಿ ನಾವು, ತೊಗೋಬೇಕು ನೀವು ಅರ್ಧದಲ್ಲಿ ಯಾವತ್ತೂ ಮಾಡಲ್ಲ Quit ಹಬ್ಬ
ಹರಿ ದಿನದಲ್ಲೂ ಮನ ಮನದಲ್ಲಿ ಕನಸಿನಲ್ಲೂ ಧಗ ಧಗ ಉರಿಯುತೆ Lit
Lit Lit ಮಗ, Lit Lit ಮಗ Lit Lit
ಮಗ ನಾವ್ ಬಂದ್ಮೇಲೆ Lit Lit ಮಗ, Lit Lit ಮಗ
Lit Lit ಮಗ, Rap ಇನ್ಮೇಲೆ Lit Lit Lit ನಾವ್
ಮಾಡಿದೆಲ್ಲ Lit Lit Lit ನಾವ್ ಮಾಡೋದೆಲ್ಲ Lit Lit Lit
ನಾವ್ ಮುಟ್ಟಿದೆಲ್ಲಾ Lit Lit Lit Lit Lit Lit
ಮಗ, Lit Lit ಮಗ Lit Lit ಮಗ ನಾವ್ ಬಂದ್ಮೇಲೆ
Lit Lit ಮಗ, Lit Lit ಮಗ Lit Lit ಮಗ,
Rap ಇನ್ಮೇಲೆ Lit Lit Lit ನಾವ್ ಮಾಡಿದೆಲ್ಲ Lit Lit
Lit ನಾವ್ ಮಾಡೋದೆಲ್ಲ Lit Lit Lit ನಾವ್ ಮುಟ್ಟಿದೆಲ್ಲಾ Lit
Lit Lit Lit