DJJohal.Com

Saavaasa by Rahul Dit-o
download Rahul Dit-o  Saavaasa mp3 Single Tracks song

Album: Saavaasa

Singer: Rahul Dit-o

Label: Brand Studios

Released: 2021-02-13

Duration: 03:02

Downloads: 334846

Get This Song Get This Song
song Download in 320 kbps
Share On

Saavaasa Song Lyrics

DIT DIT D I T O (O O O
O) Love ಒಂಥರಾ Jolly Ride ಪ್ರವಾಸ Understanding ಇದ್ರೆ
ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೋಗೇಲೇ
ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ
ಹೋಗೇಲೇ ನಂಗೆ ನಿನ್ ಸಾವಾಸ ಈ ಹುಡುಗೀರ ಸಹವಾಸ ಒನ್ನೊಂದಲ್ಲ
ಇವರಿಗಿಂತ ದೊಡ್ಡ ತಲೆ ನೋವು ಇನ್ನೊಂದ್ ಇಲ್ಲ ಮಾಡೋ ತಪ್ಪುಗಳ್ನ ತಪ್ಪಂತ
ಒಪ್ಪೋದಿಲ್ಲ ಒಳ್ಳೆ ಹುಡುಗರ್ಗೆ ಈ ಕಾಟ ತಪ್ಪೋದಿಲ್ಲ First Meeting
ಅಲ್ಲಿ ಎಲ್ಲ ಚೆನ್ನಾಗಿರುತ್ತೆ Next Chatting ಮಧ್ಯರಾತ್ರಿ ಮೂರಕ್ ಮುಗ್ಯುತ್ತೆ ಆಮೇಲ್
Dating ನೋಡಕ್ ತುಂಬಾ Peace ಆಗಿರುತ್ತೆ ಕೊನೆಗೆ Shopping ಹೊದಾಗಲೇನೆ Pain
ಗೊತ್ತಾಗುತ್ತೆ Daily ಒದ್ದಾಡದ್ ಕಷ್ಟ ಸುರಾ ಸುಂದ್ರಿ ಜೊತೆ ಹಾಕ್ಕೊಳ್ಳೋ Make-up
Matterಗೆ ಹೋದ್ರೆ ಮುಗಿತು ಕಥೆ ಆಗಲ್ಲ ಅಂದ್ರೆ ಸಿಕ್ಕಾಪಟ್ಟೆ ತೊಂದ್ರೆ ಮತ್ತೆ
ಬಾಯಿ ಬಿಟ್ರೆ Break-up ಬಂತಂದ್ರೆ ಇನ್ನೇನ್ ಇರುತ್ತೆ ನಖರ ಮಾಡೋ
ನಾರಿ ಮಣಿ ಬೇಗ ಎಡಗೈ ಕೊಡು ಹೇಳ್ತೀನಿ ಕಣಿ Boys Heart
Twenty Four Carat ಚಿನ್ನದ್ ಗಣಿ ಕರಗಿಸಿ ಕತ್ಗೆ ಹಾಕೋಬೇಡಿ Chain-u
ಮಣಿ Love ಒಂಥರಾ Jolly Ride ಪ್ರವಾಸ Understanding ಇದ್ರೆ
ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೋಗೇಲೇ
ನಂಗೆ ನಿನ್ ಸಾವಾಸ ಬೇಡ ಹೋಗೇಲೇ (ಹೋಗೇಲೇ, ಲೇ, ಲೇ)
ಸಾವಾಸ ಬೇಡ ಹೋಗೇಲೇ ಸಾವಾಸ ಸಾವಾಸ ಸಾವಾಸ ಬೇಕಾಗಿಲ್ಲ ಲೇ (ಲೇ,
ಲೇ, ಲೇ) ಸುಮ್ನೆ Silly ಲಲ್ಲಿ ವಿಷಯಕ್ ಎಲ್ಲ Doubt
ಪಡೋದು ಗೊತ್ತು ಊಸರವಳ್ಳಿಗಿಂತ ಚೆನ್ನಾಗ್ ಡವ್ ಮಾಡೋದು Time-pass ಅಗದಕ್ಕೆ ಅಷ್ಟೇ
Time ಕೊಡೋದು ಬಿಂದಾಸ್ ಆಗಿ ಇರೋವಾಗಲೇ ಸೈಕ್ ಮಾಡೋದು ಒಂದ್
ಕ್ಯಾತೆ ಮಾಡಿಲ್ಲ ಅಂದ್ರೆ ತಿಂದಿದ್ ಅರ್ಗೋದಿಲ್ಲ ಒಂದಲ್ಲ ಒಂದ್ ಕಿರಿಕ್ ಇಲ್ಲ
ಅಂದ್ರೆ ಜರಗೋದಿಲ್ಲ ನೀವೆಷ್ಟೇ ನೈಸ್ ಮಾಡುದ್ರೂನು ನಾವು ಕರಗೋದಿಲ್ಲ ಬಿಟ್ಟೋಗೋ Blackmailsಗೆಲ್ಲ
ಊಹು ಕೊರಗೋದಿಲ್ಲ ಯಾರು ಮುಂದೆ ಬೇರೆ ಹುಡುಗೀರ್ನ ನೋಡ್ಲೇಬಾರ್ದು ನೋಡುದ್ರೂನು
ಚೆನ್ನಾಗವ್ಳೆ ಅಂತ ಹೇಳ್ಳೇಬಾರ್ದು ಇವ್ರ್ ಹೆಸ್ರಲ್ಲಿ Password ಇಡ್ಲೇಬಾರದು ಇಟ್ರೂನು Phone
ಇವರ್ ಕೈಗ್ ಕೊಡ್ಲೇಬಾರ್ದು ಅಯ್ಯೋ Next Day ಜಗಳ ರಂಪ ರಾಮಾಯಣ
ಶಿವ ಶಿವ ಕಷ್ಟ ಮುಚ್ಚ್ಸೋದು ಬಾಯಿನ ನೋಡ್ ನೋಡ್ ಸಾಕಾಯ್ತು ಅವತಾರಗಳನ್ನ
ಇನ್ನೆಷ್ಟು ತ್ರಾಸ್ ಮಾಡ್ತಿರ್ಲೇ ನಿಮ್ಮೌನ Love ಒಂಥರಾ Jolly Ride
ಪ್ರವಾಸ Understanding ಇದ್ರೆ ಅಷ್ಟೇನೆ ಉಲ್ಲಾಸ Flip ಆದ್ರೆ ತಗೋ ನಕ್ಕನ್
ವನವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ ನಂಗೆ
ನಿನ್ ಸಾವಾಸ ಬೇಡ ಹೋಗೇಲೇ ನಂಗೆ ನಿನ್ ಸಾವಾಸ ಬೇಡ ಹೋಗೇಲೇ
(ಹೋಗೇಲೇ, ಲೇ, ಲೇ) ಬೇಡ ಹೋಗೇಲೇ ಸಾವಾಸ ಸಾವಾಸ ಸಾವಾಸ ಬೇಕಾಗಿಲ್ಲ
ಲೇ (ಬೇಕಾಗಿಲ್ಲ ಲೇ, ಬೇಕಾಗಿಲ್ಲ ಲೇ) ಬೇಡ ಹೋಗ್ರೋ ನಮ್ಗೂ
ನಿಮ್ ಸಾವಾಸ

Related Songs

» Thago (Rahul Dit-o) » Urmila » Rocky Bhai (Rahul Dit-o) » Nangansiddu 2 » Nande (Rahul Dit-o) » Good Morning (All Ok) » No Filter » Marali Manasaagide (Sanjith Hegde, C.R. Bobby) » Obbane » Lit Lit (Rahul Dit-o, MC Bijju)