Album: Nande
Singer: Rahul Dit-o
Music: DJ LETHAL A
Label: Rahul Dit-O
Released: 2020-09-04
Duration: 02:54
Downloads: 635995
ನೆನ್ನೆ ಮೊನ್ನೆ ತಾನೇ ಬಂದೆ ಈಗ ಎಲ್ಲೋದ್ರು Sound ಬರಿ ನಂದೇ
(ನಂದೇ) ನಾನ್ ಕನ್ನಡಿಗ ಅಂದೇ ಕನ್ನಡಕ್ಕೆ Gangster Rapನ ನಾನೇ ತಂದೇ
(ಕೇಳ್ಸ್ಕೊಳೋ ಲೇ) ನೆನ್ನೆ ಮೊನ್ನೆ ತಾನೇ ಬಂದೆ ಈಗ ಎಲ್ಲೋದ್ರು
Sound ಬರಿ ನಂದೇ (ನಂದೇ) ನಾನ್ ಕನ್ನಡಿಗ ಅಂದೇ ಕನ್ನಡಕ್ಕೆ Gangster
Rapನ ನಾನೇ ತಂದೇ (ಕೇಳ್ಸ್ಕೊಳೋ ಲೇ) ಇಷ್ಟ್ ಇದ್ದಾಗಲಿಂದ ಇಷ್ಟ
ಒಂದೇ Hip-hop ನಮ್ Life ಅಲ್ಲಿ ನೋಡಿದ್ದೀನಿ ಎಲ್ಲ ತರದ Hit
Flop ಸಂಗೀತ ಯುದ್ಧ ಮಾಡೋದಕ್ಕೆ ಶತ ಸಿದ್ಧ ನಾನ್ ಕನ್ನಡದ Gangster
ಅಂತ ಪ್ರಸಿದ್ಧ ನಾನ್ ಮಾಡೋದ್ ನೂರುಕ್ ನೂರು ಪರಿಶುಯುಧ ಪದಬಳಿಕೆ
ನಾನ್ Care ಮಾಡೋದಿಲ್ಲ ಟೀಕೆ ಮಾಡೋ ಸಡೆಗಳಿಗೆ ನಾ ಸೇರೋದಿಲ್ಲ ತುಕಾಲಿ
Rapperಗಳ ಸಾಲಿಗೆ ಹಾಡೋಕೆ ಬಾಯಿ ಬಿಟ್ಟರೆ ಬಂದೂಕು ನಂದು ನಾಲಿಗೆ
ತುಂಬಾ Simpleಆಗಿ ಇರುತ್ತೆ ಕೇಳೋಕೆ ನನ್ನ Flow ನಮ್ ತರಹ ಸಾಹಿತ್ಯ
ಬರಿಯೋಕು ದಮ್ಬೇಕಲೋ ತಗೋಳ್ಳೋ ಮುಂಚೆ Build-up ಕೇಳ್ಸ್ಕೊ ಗೊತ್ತಾಗುತ್ತೆ ನನ್ ಜೊತೆ
ಪಯ್ಪೋಟಿ ಮಾಡೋಕು ಬೇಕು ಯೋಗ್ಯತೆ ನಾನ್ ಹೇಳೋದ್ ಆವತ್ ಇವತ್
ಯಾವತ್ತು ಇದ್ದಿದ್ ಇದ್ದಂಗೆ By Birth Blood ಅಲ್ಲೇ ಬಂದಿದ್ದು Swag
ನಮ್ಗೆ ಅದೇನೋ ಹಾಡಿ Rap ಅಂತ ಹೇಳ್ಕೊಳ್ಳೋ ಕೆಲವು ಮಂದಿಗೆ ನನ್ನನ್ನ
ಧಿಕ್ಕರಿಸಲು ಸಾಲದು ಎರಡು ಗುಂಡಿಗೆ ನೆನ್ನೆ ಮೊನ್ನೆ ತಾನೇ ಬಂದೆ
ಈಗ ಎಲ್ಲೋದ್ರು Sound ಬರಿ ನಂದೇ (ನಂದೇ) ನಾನ್ ಕನ್ನಡಿಗ ಅಂದೇ
ಕನ್ನಡಕ್ಕೆ Gangster Rapನ ನಾನೇ ತಂದೇ (ಕೇಳ್ಸ್ಕೊಳೋ ಲೇ) ನೆನ್ನೆ
ಮೊನ್ನೆ ತಾನೇ ಬಂದೆ ಈಗ ಎಲ್ಲೋದ್ರು Sound ಬರಿ ನಂದೇ (ನಂದೇ)
ನಾನ್ ಕನ್ನಡಿಗ ಅಂದೇ ಕನ್ನಡಕ್ಕೆ Gangster Rapನ ನಾನೇ ತಂದೇ (ಕೇಳ್ಸ್ಕೊಳೋ
ಲೇ) ಕಳಪೆ ಸಾಹಿತ್ಯ ನಂದಲ್ಲ ಸಿಂಗ್ರಿ Rapperಗಳ್ದು Songನ Sing
ಮಾಡಿ Rapper ಅಂತ ಹೇಳ್ಕೊಳ್ಳೇ ಬಾರ್ದು Rap ಮಾಡ್ತೀನಿ ಏನೋ ಸ್ವಲ್ಪ
ತಕ್ಕ ಮಟ್ಟಿಗೆ ನಮ್ Lyrics ತಲೆ ಮೇಲೆ ಹೊಡೆದಂಗ್ ಇರುತ್ತೆ ಇಟ್ಟಿಗೆ
Rap ಮಾಡೋದ್ರಿಂದ Lifestyle Change ಆಯ್ತು Chappal ಹಾಕುತ್ತಿರುವ ಕಾಲಿಗೆ
Sneakers ಬಂದಾಯ್ತು ನಾನ್ ಹಾಡೋದ್ರಲ್ ಅರ್ಥ ಇದೆ ಅಂತಾಯ್ತು ಅದಕ್ಕೆ Mike
ಹಿಡಿದು Stage ಮೇಲ್ ನಿಂತ ಆಯ್ತು ಇಷ್ಟ XL Tees,
ಒಳ್ಳೆ Shirt, Baggy Pants, Snapback ಹಾಕೋದಿಲ್ಲ ಜಾತ್ರೆ Jacket ಚಿಣಮಿಣ
ಥೂ Yuck Costly Shoes, Costly Watch Ring ಜೊತೆ Bling
Match ಬೆಂಜ್ ಕಾರ್ ಅಲ್ಲಿ ಬಂದ್ ಇಳೀತಿನ್ Haters Please Wait
And Watch From The Day One, Dirty South
Underground ದಂಧೆ Rap Game ಅಲ್ ಕಾಲ್ ಇಟ್ಟಾಗ್ಲಿಂದನೂ ಕೊಂದೆ Everyday
Struggle ನಂಗ್ ಇದ್ದಿದ್ದೇ ಚಿಂತೆ But Rap ಅಂತ ಬಂದ್ರೆ ದರ್ಬಾರ್
ಎಂದೂ ನಂದೇ ನೆನ್ನೆ ಮೊನ್ನೆ ತಾನೇ ಬಂದೆ ಈಗ ಎಲ್ಲೋದ್ರು
Sound ಬರಿ ನಂದೇ (ನಂದೇ) ನಾನ್ ಕನ್ನಡಿಗ ಅಂದೇ ಕನ್ನಡಕ್ಕೆ Gangster
Rapನ ನಾನೇ ತಂದೇ (ಕೇಳ್ಸ್ಕೊಳೋ ಲೇ) ನೆನ್ನೆ ಮೊನ್ನೆ ತಾನೇ
ಬಂದೆ ಈಗ ಎಲ್ಲೋದ್ರು Sound ಬರಿ ನಂದೇ (ನಂದೇ) ನಾನ್ ಕನ್ನಡಿಗ
ಅಂದೇ ಕನ್ನಡಕ್ಕೆ Gangster Rapನ ನಾನೇ ತಂದೇ (ಕೇಳ್ಸ್ಕೊಳೋ ಲೇ)