Album: Nashe
Singer: Rahul Dit-o
Music: Apple, Pineapple
Lyrics: Rahul Dit-o
Label: Aananda Audio Video
Released: 2021-06-04
Duration: 03:00
Downloads: 1156976
D I T O ಪ್ರತಿಯೊಬ್ಬ ಕಲೆಗಾರನ್ಗೂ ಕಲಿಯಬೇಕು ಎನ್ನೋ
ಆಸೆ ಕಲ್ತ ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಯಾಸೆ ಏಯ್
ಪ್ರತಿಸಲ Time ಚೆನ್ನಾಗಿದ್ರೆ Boss-ಎ Cabaret ಆಗೋದ್ರೆ Loss-ಎ ಕೊನೆಗುಳಿಯುವುದು ಬರೀ
ಹತಾಷೆ ಉದ್ದಾರವಾಗುವಾಗ ಹುಷಾರಾಗಿರಬೇಕು ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ
ಸಾಕು ಮಾದಕ ವಸ್ತುಗಳ ಆಸೆ ಮನಸ್ಸಿಂದ ಕಿತ್ತಾಕು Addiction ಒಳ್ಳೆದಲ್ಲ ಇವಾಗ್ಲೆ
ಬಿಟ್ಟಾಕು ಮೊದ್ಲು ನಶೆ ಮಾಡುವಾಗ ಗೊತ್ತಿರುವುದಿಲ್ಲ ಮತ್ತೆ ಮತ್ತೆ ಮಾಡತಿದ್ರೆ ಮತ್ತೇರೇವುದಿಲ್ಲ
ಬಿಟ್ಟು ಬಿಟ್ಟು ಈರ್ತಿನಿ ಅಂದ್ರೆ Kick ಇರೋದಿಲ್ಲ ಬಿಡದಂಗೆ ಬಯಸಿದರೆ ಬದ್ಕಿ
ಇರೋದಿಲ್ಲ ದೇಹದಲ್ಲಿ ಜಾಸ್ತಿ ಆದ್ರೆ Chemical ದೇವರೆ ಬಂದ್ರೂ ಮಾಡೋಕಾಗುವುದಿಲ್ಲ
Miracle ದಿನ ನಶೆ ಮಾಡುವಾಗ ಲೈಫ್ Critical ಎದೆಮೇಲೆ ಎಳಕೊಂಡಂಗೇ ಚಪಡಿಕಲ್
ನಶೆ ನಶೆ ನಶೆ ಮಾಡಬೇಡ ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ
ಬೇಡ ಬೇಡ ಬೇಡ ಮಾಡಬೇಡ ನಶೆ ಬೇಡ ಬೇಡ ಬೇಡ ಮಾಡಬೇಡ
ನಶೆ ಬೇಡ ಬೇಡ ಬೇಡ ಮಾಡಬೇಡ ನಶೆ ಬೇಡ ಬೇಡ ಬೇಡ
ಮಾಡಬೇಡ ನಶೆನಶೆ ನಶೆ ನಶೆ ಮಾಡಬೇಡ ನಶೆ ನಶೆ ನಶೆ (ಬೇಡ
ಬೇಡ ಬೇಡ) ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ ನಶೆ
ನಶೆ (ಬೇಡ ಬೇಡ ಬೇಡ) ಮಾಡಬೇಡ ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ (ಬೇಡ ಬೇಡ ಬೇಡ) ಮಾಡಬೇಡ ನಶೆ ನಶೆ
ನಶೆ ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಅಶೋಕ್ On The Floor, Floor, Floor, Floor, Floor
ನಿನ್ಕಾಲ್ ಮೇಲೆ ನೀನೆ ನಿಲ್ಲೋದಿಕ್ಕೇ Dedication ಇರಬೇಕು ಮಗ ಗಲ್ಲೋದಿಕ್ಕೆ ಬಿದ್ದೋದ್ರೆ
ಕಷ್ಟ ಮೇಲೆದ್ದೇಳಕ್ಕೆ ಜನ ಕಾಯ್ತವ್ರೆ ಕಾಲೆಳೆದು ನಗೋದಿಕ್ಕೆ Dance ಮಾಡೋರಿಗೆ Dance
Floor ನಶೆ ಹಾಡು ಹಾಡೋರಿಗೆ Music ನಶೆ ಕಲೆಗಾರರಿಗೆ ಕಲೆ ಎಲ್ಲಾ
ನಶೆ ಕಲ್ಪನೆಗಳಿಗೆ ತಲೆ ಎಲ್ಲಾ ನಶೆ Solution ಇದೆ ಎಲ್ಲಾ ಸಮಸ್ಯೆಗಳಿಗೆ
ಕ್ಷಣಿಕ ಸುಖಕ್ಕೇ ನೀ ಕೊಡಬೇಡ ಸಲಿಗೆ ತುಂಬಾ ಕಷ್ಟ ಬಂದಿಲ್ಲ ಅಂದ್ರೆ
ಚಟದಿಂದ ಹೊರಗೆ ನಶೆಯಲ್ಲಿ ಬಿದ್ರೆ ನರಕಾನೆ ಕೊನೆಗೆ ನಶೆ ನಶೆ
ನಶೆ ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ ಬೇಡ ಬೇಡ ಬೇಡ
ಮಾಡಬೇಡ ನಶೆ ಬೇಡ ಬೇಡ ಬೇಡ ಮಾಡಬೇಡ ನಶೆ ಬೇಡ ಬೇಡ
ಬೇಡ ಮಾಡಬೇಡ ನಶೆ ಬೇಡ ಬೇಡ ಬೇಡ ಮಾಡಬೇಡ ನಶೆ ನಶೆ
ನಶೆ ನಶೆ ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ ನಶೆ ನಶೆ (ಬೇಡ
ಬೇಡ ಬೇಡ) ಮಾಡಬೇಡ ನಶೆ ನಶೆ ನಶೆ ಮಾಡಬೇಡ ನಶೆ ನಶೆ
ನಶೆ (ಬೇಡ ಬೇಡ ಬೇಡ) ಮಾಡಬೇಡ ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ (ಬೇಡ ಬೇಡ ಬೇಡ) ಮಾಡಬೇಡ ನಶೆ